ಜೈಲಿನ ಒಳಗೆ ನಮಾಝ್ ನಿರ್ವಹಿಸಿದ SDPI ಕಾರ್ಯಕರ್ತರು


ಚಾಮರಾಜನಗರದಲ್ಲಿ SDPI  ವತಿಯಿಂದ ಬಾಬರಿ ಮಸೀದಿ ಪುನರ್ ನಿರ್ಮಿಸುವಂತೆ ಒತ್ತಾಯಿಸಿ ಇಂದು ನಡೆದ ಪ್ರತಿಭಟನೆಯಲ್ಲಿ ಜಲ್ಲಾಧ್ಯಕ್ಷರಾದ ಅಬ್ರಾರ್ ಆಹಮದ್ ರವರನ್ನು ಸೇರಿಸಿ ಹಲವಾರು ಕಾರ್ಯಕರ್ತರನ್ನು ಬಂಧಿಸಿದರು ಬಂದಿತ SDPI ಕಾರ್ಯಕರ್ತರು ಜೈಲಿನ ಒಳಗೆ ಮಧ್ಯಾಹ್ನದ ನಮಾಝನ್ನು ನಿರ್ವಹಿಸಿದರು🇵🇹







ಮಸೀದಿಗಾಗಿ ಪ್ರತಿಭಟಿಸುವಾಗ ಬಂಧಿಸಲ್ಪಟ್ಟವರು ಜೈಲನ್ನೇ ನಮಾಝಿಗಾಗಿ ಉಪಯೋಸುವುದರ ಮೂಲಕ ಇತಿಹಾಸ ಬರೆದರು.

Comments

  1. https://xda-developers.us/KUTGXD

    Click on this for the more info about Tippu Sultan's Deeds to the India

    ReplyDelete

Post a Comment

Popular posts from this blog

ಬಾಬಾ ಸಾಹೇಬರ ಈ 10 ನುಡಿಗಳು ಯಾವುದೇ ಸಮಾಜವನ್ನು ಬದಲಾಯಿಸಬಲ್ಲವು!

ಹಾಶಿಂಪುರ ಹತ್ಯಾಕಾಂಡಕ್ಕೆ 31 ವರ್ಷಗಳು.!

ಜಿಹಾದ್ ಎಂದರೇನು..!?