ಲವ್ ಜಿಹಾದ್....!!!
ಲವ್ ಜಿಹಾದ್ ......ಏನಿದು?
ಪ್ರತಿಯೊಬ್ಬರೂ ಸಂಘಪರಿವಾರ ಪ್ರೇರಿತ ಮಾದ್ಯಮಗಳ ಮುಖಾಂತರ ಕೇಳಿರುವ ಶಬ್ಧವೇ ಈ " ಲವ್ ಜಿಹಾದ್" ಎನ್ನುವ ಕಟ್ಟು ಕಥೆ ...
ಈ ಕಟ್ಟು ಕಥೆಯನ್ನು ಕೇರಳದ ಸಂಘಿಗಳು ಉತ್ಪಾದಿಸಿದರು , ಹಾಗೂ ಅದರ ಪ್ರಚಾರವನ್ನು ಪೇಯ್ಡ್ ಮೀಡಿಯಾಗಳು ಮಾಡತೊಡಗಿದವು , ಸುಳ್ಳನ್ನು 100 ಬಾರಿ ಹೇಳಿ ಸತ್ಯವನ್ನಾಗಿಸಿದರು !
ವಾಸ್ತವದಲ್ಲಿ ಈ " ಲವ್ ಜಿಹಾದ್ " ನ್ನು ಸಂಘಪರಿವಾರಿಗಳು ಉಂಟು ಮಾಡಲು ಕಾರಣ ಏನು ?
ಬನ್ನಿ ಉತ್ತರ ಹುಡುಕೋಣ !
ಸುಮಾರು 6 ವರ್ಷಗಳ ಹಿಂದೆ ಇದೇ ಕೇರಳದಲ್ಲಿ ಮುಸ್ಲಿಂ ಯುವತಿಯರನ್ನು ಬ್ರೈನ್ ವಾಶ್ ಮಾಡಿ (ಮಾಟ ಮಂತ್ರ) ಮಾಡಿ , ಮುಸ್ಲಿಂ ಯುವತಿಯರನ್ನು ತಮ್ಮ ಕರಾಳ ಪ್ರೇಮಪಾಶಕ್ಕೆ ಸಿಲುಕಿಸಿ , ನಂತರ ಅವರಿಗೆ ಮಗು ಕರುಣಿಸಿ ಕೈ ಕೊಡುವುದು ಬಹಳ ಹಿಂದಿನಿಂದಲೂ ನಡೆಯುತ್ತಿತ್ತು ! ಆದರೆ ಮುಸ್ಲಿಮರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ ನೋಡಿ ಅದೇ ಇಂದು ಅವರಿಗೆ ಮುಳುವಾಗಿದೆ ....
ಹೇಗೆಂದರೆ ಮುಸ್ಲಿಂ ಸಮುದಾಯದ 10 ಯುವತಿಯರು ಬ್ರೈನ್ ವಾಶ್ ಮುಖಾಂತರ ಹಿಂದೂ ಯುವಕನನ್ನು ಮದುವೆಯಾದ್ರೆ , ಇಲ್ಲಿ ಅಂದ್ರೆ ಹಿಂದೂ ಧರ್ಮದಲ್ಲಿ 1 ಯುವತಿ ಮುಸ್ಲಿಂ ಧರ್ಮದ ಯುವಕನನ್ನು ಮದುವೆಯಾಗುತ್ತಾಳೆ ....
ವಿಶೇಷ ಅಂದ್ರೆ ಇಲ್ಲಿ ಚರ್ಚೆ ಆಗುವುದು 10 ಮುಸ್ಲಿಂ ಹುಡುಗಿಯರು ಹಿಂದೂ ಧರ್ಮಕ್ಕೆ ಹೋದದ್ದಲ್ಲ ! ಬದಲಾಗಿ ಒಂದು ಹಿಂದೂ ಹುಡುಗಿ ಇಸ್ಲಾಂ ಧರ್ಮವನ್ನು ಇಷ್ಟಪಟ್ಟು , ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿದರೆ ಅದನ್ನು ಅಲ್ಲಿಗೇ "ಲವ್ ಜಿಹಾದ್ " ಅಂತಾ ಕರೆಯುತ್ತೆ ಈ ಪೇಯ್ಡ್ ಮೀಡಿಯಾಗಳು !
ಅದಕ್ಕಾಗಿಯೇ ಸಂಘಿಗಳು , ತಮ್ಮ ಗುಪ್ತ ಅಜೆಂಡಾ ವನ್ನು ವಿಸ್ತರಿಸಲು " ಲವ್ ಜಿಹಾದ್ " ಎನ್ನುವ ಲೇಬಲನ್ನು ಚೂ ಬಿಟ್ಟಿರೋದು !
ಕೇರಳ ಒಂದರಲ್ಲಿಯೇ ಕಳೆದ ವರುಷ ಸರಿಸುಮಾರು 85 ರಷ್ಟು ಮುಸ್ಲಿಂ ಯುವತಿಯರು "ಕೇಸರಿ ಲವ್" ಗೆ ಬಲಿಯಾಗಿದ್ದರೆ , ಕೇವಲ 5 ರಷ್ಟು ಹಿಂದೂ ಯುವತಿಯರು ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿದ್ದಾರೆ ..ಅದನ್ನೇ "ಲವ್ ಜಿಹಾದ್" ಎಂದು ಪುಂಖಾನುಪುಂಕ ಪುಂಗಿ ಬಿಡುವ ಪೇಯ್ಡ್ ಸಂಘಿ ಮೀಡಿಯಾಗಳು , ಚಾಲ್ತಿಯಲ್ಲಿರುವ "ಲವ್ ಕೇಸರಿ " ಬಗ್ಗೆ ಚಕಾರವೆತ್ತುತ್ತಿಲ್ಲ ! ಕಾರಣ ನೀವೇ ಯೋಚಿಸಿ ...
ಈಗ ಲವ್ ಜಿಹಾದ್ ಎನ್ನುವುದು ನಿಜವೇನೋ ಎಂದು ನಾವೂ ನಂಬುವಂತೆ ಮಾಡಿದ್ದಾರೆ ಈ ಸಂಘಿಗಳು !
ಈ ಲವ್ ಜಿಹಾದ್ ಎಂಬ ಕಟ್ಟು ಕತೆಯನ್ನು ಪತ್ರಕರ್ತರು ಬೆನ್ನಟ್ಟಿದಾಗ ಅವರಿಗೆ ದೊರೆತ ಸಂಪೂರ್ಣ ಮಾಹಿತಿ ಹಾಗೂ ಈ ಷಡ್ಯಂತರ ಹಿಂದಿರುವ ಹುನ್ನಾರ ಹಾಗೂ ಅನಾಹುತಗಳ ಕುರಿತಾದ ವಿಶ್ಲೇಷಣೆ ಮುಂದಿನ ಭಾಗದಲ್ಲಿ ನಿರೀಕ್ಷಿಸಿ
#tippuyuvasene
Comments
Post a Comment